ಕರ್ನಾಟಕ

karnataka

ETV Bharat / photos

ಅಭಿಮಾನ ಸಾಗರದಲ್ಲಿ ವಿಶ್ವ ವಿಜೇತರು: ವಿಜಯೋತ್ಸವದ ವೈಭವ ಫೋಟೋಗಳಲ್ಲಿ - Team India Celebration Photo - TEAM INDIA CELEBRATION PHOTO

ಮುಂಬೈನ ಮರೀನ್‌ ಡ್ರೈವ್​ನಲ್ಲಿ ಗುರುವಾರ ಸಂಜೆ ಭಾರತೀಯ ಕ್ರಿಕೆಟ್‌ ತಂಡದ ವಿಜಯೋತ್ಸವ ಆಚರಿಸಲಾಯಿತು. ಟಿ-20 ವಿಶ್ವಕಪ್ ಗೆದ್ದು ತವರಿಗೆ ಮರಳಿದ ರೋಹಿತ್ ಶರ್ಮಾ ಪಡೆಗೆ ಭರ್ಜರಿ ಸ್ವಾಗತ ಕೋರಲಾಯಿತು. 'ಅಭಿಮಾನ ಸಾಗರ'ದಲ್ಲಿ ವಿಶ್ವ ಚಾಂಪಿಯನ್ನರು ಮಿಂದೆದ್ದ ಕ್ಷಣಗಳು ಈ ಫೋಟೋಗಳಲ್ಲಿವೆ. (Associated Press)

By ETV Bharat Karnataka Team

Published : Jul 5, 2024, 9:02 AM IST

ಜೂ.29ರಂದು ಕೆರಿಬಿಯನ್ ದ್ವೀಪ ಬಾರ್ಬಡೊಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟೀಂ ಇಂಡಿಯಾ ಟಿ20 ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ. (Associated Press)
ವಿಶ್ವಕಪ್ ಜೊತೆ ಆಗಮಿಸಿದ ಟೀಂ ಇಂಡಿಯಾಗೆ ಗುರುವಾರ ಸಂಜೆ ಮುಂಬೈನಲ್ಲಿ ಭವ್ಯ ಸ್ವಾಗತ ಕೋರಲಾಯಿತು. (Associated Press)
ಮರೀನ್ ಡ್ರೈವ್​ನಲ್ಲಿ ಲಕ್ಷಾಂತರ ಕ್ರೀಡಾಭಿಮಾನಿಗಳ ನಡುವೆ ಸಾಗಿದ ಟೀಂ ಇಂಡಿಯಾದ ಭವ್ಯ ಮೆರವಣಿಗೆ. (Associated Press)
ಈ ರೋಡ್ ಶೋ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ಒಂದು ಕಿ.ಮೀ. ದೂರ ವಿಜಯೋತ್ಸವದ ಪರೇಡ್​ ಸಾಗಿತು. (Associated Press)
ಮಳೆಯ ನಡುವೆಯೂ ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟಿಗರನ್ನು ನೋಡಲು ಮುಗಿಬಿದ್ದಿದ್ದರು. (Associated Press)
7 ಗಂಟೆ ಸುಮಾರಿಗೆ ಬಸ್​ನಲ್ಲಿ ವಿಶ್ವಕಪ್‌ ಸಹಿತ ಕ್ರಿಕೆಟಿಗರನ್ನು ಕಂಡ ಅಭಿಮಾನಿಗಳು ರೋಮಾಂಚನಗೊಂಡರು. (Associated Press)
ಟೀಂ ಇಂಡಿಯಾ ಸಂಭ್ರಮಾಚರಣೆ. (Associated Press)

ABOUT THE AUTHOR

...view details