ಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಜನಸಾಗರ - ಬಸವಣ್ಣ ಫಲಪುಷ್ಪ ಪ್ರದರ್ಶನ
ಗಣರಾಜ್ಯೋತ್ಸವದ ನಿಮಿತ್ತ ನಗರದ ಲಾಲ್ಬಾಗ್ನಲ್ಲಿ ಹಮ್ಮಿಕೊಂಡಿದ್ದ ಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಯವರೆಗೂ ಬೆರಳೆಣಿಕೆಯಷ್ಟು ಜನರು ಕಾಣಿಸಿಕೊಂಡರು. ಬಳಿಕ ಹೆಚ್ಚಿನ ಸಂಖ್ಯೆಯ ಜನರು ಒಮ್ಮೆಲೆ ಬಂದ ಹಿನ್ನೆಲೆ ಸಿಬ್ಬಂದಿ ಮತ್ತು ಪೊಲೀಸರು ಜನರನ್ನು ನಿಯಂತ್ರಣ ಮಾಡಲು ಹರಸಾಹಸಪಟ್ಟರು.
ಗಣರಾಜ್ಯೋತ್ಸವ ನಿಮಿತ್ತ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನಗಣರಾಜ್ಯೋತ್ಸವ ನಿಮಿತ್ತ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಜನಸಾಗರಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಜನಸಾಗರಪ್ರದರ್ಶನದಲ್ಲಿದ್ದ ಅಕ್ಕಮಹಾದೇವಿ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಸೇರಿದಂತೆ ವಚನಕಾರರ ಪ್ರತಿಮೆಗಳನ್ನು ಕಣ್ತುಂಬಿಕೊಂಡ ಜನತೆಪ್ರದರ್ಶನದಲ್ಲಿದ್ದ ಅಕ್ಕಮಹಾದೇವಿ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಸೇರಿದಂತೆ ವಚನಕಾರರ ಪ್ರತಿಮೆಗಳನ್ನು ಕಣ್ತುಂಬಿಕೊಂಡ ಜನತೆಪ್ರತಿಮೆಗಳ ಎದುರು ಫೋಟೋ ಕ್ಲಿಕ್ಕಿಸಿಕೊಂಡ ಜನತೆಪ್ರತಿಮೆಗಳ ಎದುರು ಫೋಟೋ ಕ್ಲಿಕ್ಕಿಸಿಕೊಂಡ ಜನತೆಫಲಪುಷ್ಪ ಪ್ರದರ್ಶನದಲ್ಲಿ ನೂಕುನುಗ್ಗಲುಫಲಪುಷ್ಪ ಪ್ರದರ್ಶನದಲ್ಲಿ ನೂಕುನುಗ್ಗಲುಮಧ್ಯಾಹ್ನದ ಬಳಿಕ ಹೆಚ್ಚಾದ ಜನರು
ಮಧ್ಯಾಹ್ನದ ಬಳಿಕ ಹೆಚ್ಚಾದ ಜನರುಪರಿಸ್ಥಿತಿ ನಿಯಂತ್ರಿಸುವಲ್ಲಿ ಲಾಲ್ಬಾಗ್ ಸಿಬ್ಬಂದಿ, ಪೊಲೀಸರ ಹರಸಾಹಸಪರಿಸ್ಥಿತಿ ನಿಯಂತ್ರಿಸುವಲ್ಲಿ ಲಾಲ್ಬಾಗ್ ಸಿಬ್ಬಂದಿ, ಪೊಲೀಸರ ಹರಸಾಹಸಮೈಕ್ ಮೂಲಕ ಪೊಲೀಸ್ ಸಿಬ್ಬಂದಿಯ ಘೋಷಣಾ ಕಾರ್ಯಮೈಕ್ ಮೂಲಕ ಪೊಲೀಸ್ ಸಿಬ್ಬಂದಿಯ ಘೋಷಣಾ ಕಾರ್ಯದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದಿಂದಲೂ ಜನರ ಆಗಮನದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದಿಂದಲೂ ಜನರ ಆಗಮನಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಜನರುಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಜನರುಲಾಲ್ಬಾಗ್ ಫಲಪುಷ್ಪ ಪ್ರದರ್ಶನಫಲಪುಷ್ಪ ಪ್ರದರ್ಶನ ವೀಕ್ಷಣೆಯಲ್ಲಿ ಕಂಡು ಬಂದ ಜನಸ್ತೋಮಬಸವಣ್ಣ ಮತ್ತು ವಚನಕಾರರ ಕುರಿತು ಕಲಾವಿದ ಪುಂಡಲೀಕ ಕಲ್ಲಿಗನೂರು ಅವರ ವಿಶೇಷ ಛಾಯಾಚಿತ್ರ, ರೇಖಾ ಚಿತ್ರ ಮತ್ತು ವರ್ಣ ಚಿತ್ರಗಳು ಕೂಡ ಜನರನ್ನು ಆಕರ್ಷಿಸಿದವು.ಫಲಪುಷ್ಪ ಪ್ರದರ್ಶನ 12 ನೇಯ ಶತಮಾನದಲ್ಲಿ ಶರಣರ ಜೀವನಶೈಲಿ, ಬರವಣಿಗೆ, ಹೋರಾಟವನ್ನು ಚಿತ್ರಗಳ ಮೂಲಕ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿತ್ತು.ಸುಮಾರು 26 ಛಾಯಾಚಿತ್ರಗಳು, 118 ರೇಖಾ ಚಿತ್ರಗಳು ಮತ್ತು 28 ವರ್ಣ ಚಿತ್ರಗಳನ್ನು ಮುತುವರ್ಜಿಯಿಂದ ಜೋಡಿಸಿ ಪ್ರದರ್ಶನಕ್ಕೆ ಇಟ್ಟಿರುವುದು ಜನರ ಗಮನ ಸೆಳೆದವು.