ಕರ್ನಾಟಕ

karnataka

ETV Bharat / photos

'ಕೆರೆಬೇಟೆ ಸುರು ಆತೊ': ಗೌರಿಶಂಕರ್ ನಟನೆಯ ಸಿನಿಮಾ ಸಾಂಗ್​​ ರಿಲೀಸ್​ ಈವೆಂಟ್​ನ ಫೋಟೋಗಳಿಲ್ಲಿವೆ - ಕೆರೆಬೇಟೆ ಸಾಂಗ್​​

ಗೌರಿಶಂಕರ್ ನಟನೆಯ ಹಾಗೂ ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಟ್ರೇಲರ್, ಟೀಸರ್ ಮತ್ತು ರೊಮ್ಯಾಂಟಿಕ್ ಹಾಡು ಈಗಾಗಲೇ ಅನಾವರಣಗೊಂಡು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಇದೀಗ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಫೋಟೋಗಳಿಲ್ಲಿವೆ ನೋಡಿ.

By ETV Bharat Karnataka Team

Published : Mar 2, 2024, 1:01 PM IST

ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ 'ಕೆರೆಬೇಟೆ' ಚಿತ್ರ.
ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರ ಪ್ರವೇಶಿಸಲಿದೆ 'ಕೆರೆಬೇಟೆ'.
ಟೈಟಲ್ ಟ್ರ್ಯಾಕ್ ಅನಾವರಣಗೊಳಿಸಿದ ಚಿತ್ರತಂಡ.
'ಕೆರೆಬೇಟೆ ಸುರು ಆತೊ' ಬಿಡುಗಡೆ ಮಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ.
ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕರಿಬಸವ ತಡಕಲ್ ಈ ಹಾಡಿಗೆ ದನಿಯಾಗಿದ್ದಾರೆ.
ಹಾಡಿಗೆ ಮೆಚ್ಚುಗೆ ಸೂಚಿಸಿದ ರಾಜಕೀಯ ಮುಖಂಡರು.
ರಾಜ್ ಗುರು ನಿರ್ದೇಶನದ ಸಿನಿಮಾ ಇದು.
2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.
ಮಲೆನಾಡ ಸೊಬಗಿನ ಕಥೆ ಹೇಳಲಿದೆ ಗೌರಿಶಂಕರ್ ನಟನೆಯ ಸಿನಿಮಾ.
ಕೆರೆಬೇಟೆ ಸುತ್ತ ಹೆಣೆಯಲಾದ ಕಥೆ.
ಅದರಲ್ಲೊಂದು ಸುಂದರ ಪ್ರೇಮಕಥೆ.
ತೆರೆಹಂಚಿಕೊಂಡ ಗೌರಿಶಂಕರ್ ಮತ್ತು ಬಿಂಧು ಶಿವರಾಮ್.
ಕೆರೆಬೇಟೆ...

ABOUT THE AUTHOR

...view details