ಲಾಸ್ ಏಂಜಲೀಸ್: 6ನೇ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ಟೇಲರ್ ಸ್ವಿಫ್ಟ್ ತಮ್ಮ ಹೊಸ ಆಲ್ಬಂ ಏಪ್ರಿಲ್ನಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಘೋಷಿಸಿರುವ ನಡುವೆಯೇ ಅವರ ಮಿಡ್‌ನೈಟ್ಸ್ ಗೆ ಪ್ರಶಸ್ತಿಯ ಗರಿ ಸಂದಿದೆ. ಇವರಲ್ಲದೇ, ಮಿಲೀ ಸೈರಸ್ ತಮ್ಮ ಫ್ಲವರ್ ಸೊಲೋ ಅತ್ಯುತ್ತಮ ಸೊಲೊ ಪರ್ಫಮೆನ್ಸ್ಗಾಗಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಟ್ರೇಸಿ ಚಾಪ್‌ಮನ್ ಮತ್ತು ಲ್ಯೂಕ್ ಕೊಂಬ್ಸ್ ತಮ್ಮ ಫಾಸ್ಟ್ ಕಾರ್‌ನ ಹಾಡಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
ಗ್ರ್ಯಾಮಿ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಲ್ಲಿದೆ.
ವರ್ಷದ ಉತ್ತಮ ಹಾಡುಗಳು
ಲಾನಾ ಡೆಲ್ ರೇ - ಎ ಅಂಡ್ ಡಬ್ಯೂ
ಟೇಲರ್ ಸ್ವಿಫ್ಟ್ -ಆಂಟಿ ಹೀರೋ
ಜಾನ್ ಬ್ಯಾಟಿಸ್ಟ್ - ಬಟರ್ಫ್ಲೈ
ದುವಾ ಲಿಪಾ - ಡ್ಯಾನ್ಸ್ ದಿ ನೈಟ್ ಫ್ರಂ ಬಾರ್ಬಿ
ಮಿಲೀ ಸೈರಸ್ - ಫ್ಲವರ್ಸ್
ಎಸ್ಜೆಡ್ಎ - ಕಿಲ್ ಬಿಲ್
ಒಲಿವಿಯಾ ರೊಡ್ರಿಗೋ - ವಾಂಪೈರ್
ಬಿಲ್ಲಿ ಎಲಿಶ್ - ವಾಟ್ ವಾಸ್ ಐ ಮೇಡ್ ಫಾರ್? ಫ್ರಂ ಬಾರ್ಬಿ - ವಿನ್ನರ್
ಬೆಸ್ಟ್ ಪಾಪ್ ವೋಕಲ್ ಆಲ್ಬಮ್
ಕೆಲ್ಲಿ ಕ್ಲಾರ್ಕ್ಸನ್ -ಕೆಮಿಸ್ಟ್ರಿ
ಮಿಲೀ ಸೈರಸ್ - ಎಂಡ್ಲೆಸ್ ಸಮ್ಮರ್ ವೆಕೇಷನ್
ಒಲಿವಿಯಾ ರೊಡ್ರಿಗೋ -ಗಟ್ಸ್
ಟೇಲರ್ ಸ್ವಿಫ್ಟ್ - ಮಿಡ್ನೈಟ್ಸ್ - ವಿನ್ನರ್
ಅತ್ಯುತ್ತಮ ಆರ್ ಅಂಡ್ ಬಿ ಹಾಡು
ಹಾಲೆ - ಏಂಜೆಲ್
ರಾಬರ್ಟ್ ಗ್ಲಾಸ್ಪರ್ ಎಸ್ಐಆರ್ ಮತ್ತು ಅಲೆಕ್ಸ್ ಇಸ್ಲಿಯ - ಬ್ಯಾಕ್ ಟು ಲವ್
ಕೊಕೊ ಜೋನ್ಸ್ - ಐಸಿಯು
ವಿಕ್ಟೋರಿಯಾ ಮೊನೆಟ್ -ಆನ್ ಮೈ ಮಾಮಾ
ಎಸ್ಜೆಡ್ಎ- ಸ್ನೂಜ್ - ವಿನ್ನರ್
ಬೆಸ್ಟ್ ಕಂಟ್ರಿ ಆಲ್ಬಂ
ಕೆಲ್ಸಿಯಾ ಬ್ಯಾಲೆರಿನಿ - ರೋಲಿಂಗ್ ಅಪ್ ದ ವೆಲ್ಕಮ್ ಮ್ಯಾಟ್
ಬ್ರದರ್ಸ್ ಓಸ್ಬೋರ್ನ್ - ಬ್ರದರ್ಸ್ ಓಸ್ಬೋರ್ನ್
ಝಾಕ್ ಬ್ರಿಯಾನ್ -ಝಾಕ್ ಬ್ರಿಯಾನ್
ಟೈಲರ್ ಚೈಲ್ಡರ್ಸ್ - ರಸ್ಟಿನ್ ಇನ್ ದಿ ರೈನ್
ಲೈನಿ ವಿಲ್ಸನ್ - ಬೆಲ್ ಬಾಟಮ್ ಕಂಟ್ರಿ - ವಿನ್ನರ್
ಬೆಸ್ ಮ್ಯೂಸಿಕ್ ಅರ್ಬನ್ ಆಲ್ಬಮ್
ರಾವ್ ಅಲೆಜಾಂಡ್ರೊ - ಸಟರ್ನೊ
ಕರೋಲ್ ಜಿ - ಮನಾನಾ ಸೆರಾ ಬೊನಿಟೊ - ವಿನ್ನರ್
ಟೈನಿ - ಡೇಟಾ
ಅತ್ಯುತ್ತಮ ಪಾಪ್ ಸೊಲೊ ಪ್ರದರ್ಶನ
ಮಿಲೀ ಸೈರಸ್ -ಫ್ಲವರ್ಸ್- ವಿನ್ನರ್
ಡೋಜಾ ಕ್ಯಾಟ್ - ಟೌನ್ ರೆಡ್ ಪೇಂಟ್