ಸಿಎಎಗೆ ಬೆಂಬಲ: ಬಿಜೆಪಿ, ಆರ್ಎಸ್ಎಸ್ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಂದ ಮೆರವಣಿಗೆ - ಬಿಬಿಎಂಪಿ ಕಚೇರಿ ಬಳಿ ಜಾಥ ಅರಂಭಿಸಿ ಅಮೃತಹಳ್ಳಿ ವೃತ್ತದವರೆಗೂ ಮೆರವಣಿಗೆ
ಸಿಎಎಗೆ ಬೆಂಬಲಿಸಿ ಬ್ಯಾಟರಾಯನಪುರದಲ್ಲಿ ಬಿಜೆಪಿ, ಆರ್ಎಸ್ಎಸ್ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮೆರವಣಿಗೆ ಮಾಡುವ ಮೂಲಕ ಕಾಯ್ದೆ ಬಗ್ಗೆ ಅರಿವು ಮೂಡಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಬಿಬಿಎಂಪಿ ಕಚೇರಿ ಬಳಿ ಜಾಥಾ ಅರಂಭಿಸಿ ಅಮೃತಹಳ್ಳಿ ವೃತ್ತದವರೆಗೂ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಜೈಕಾರ ಹಾಕುತ್ತಾ ಸಿಎಎ ಬೆಂಬಲಿಸಿದ್ದಾರೆ.