ಸೂಪರ್ಮ್ಯಾನ್ 'ಸಹಾ'... ವಿಡಿಯೋ ಶೇರ್ ಮಾಡಿದ ಸನ್ರೈಸರ್ಸ್ ಹೈದರಾಬಾದ್! - ಸನ್ರೈಸರ್ಸ್ ಹೈದರಾಬಾದ್
ಹೈದರಾಬಾದ್: ಟೀಂ ಇಂಡಿಯಾ ಟೆಸ್ಟ್ ಕೀಪರ್, ಸನ್ರೈಸರ್ಸ್ ಹೈದರಾಬಾದ್ ತಂಡದ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಮನೆಯಲ್ಲೇ ಕ್ವಾರಂಟೈನ್ ಸಮಯ ಕಳೆಯುತ್ತಿದ್ದು, ಈ ವೇಳೆ ಜಿಮ್ ಮಾಡುವುದು, ಮನೆ ಕ್ಲೀನ್ ಮಾಡುವುದರಲ್ಲಿ ನಿರಂತರಾಗಿದ್ದಾರೆ. ಇದರ ವಿಡಿಯೋ ತುಣುಕನ್ನು ಸನ್ರೈಸರ್ಸ್ ಹೈದರಾಬಾದ್ ಪ್ರಾಂಚೈಸಿ ಶೇರ್ ಮಾಡಿಕೊಂಡಿದೆ.