ಸಾರಿಗೆ ಬಸ್ ಗ್ಲಾಸ್ ಒಡೆದು ಪರಾರಿಯಾಗುತ್ತಿದ್ದ ಯುವಕನಿಗೆ ಥಳಿತ..ವಿಡಿಯೋ - young man who breaking the bus glass in Dharwad
ಧಾರವಾಡ: ಸಾರಿಗೆ ಬಸ್ ಗ್ಲಾಸ್ ಒಡೆದು ಪರಾರಿಯಾಗುತ್ತಿದ್ದ ಯುವಕನನ್ನು ಹಿಡಿದು ಸಾರ್ವಜನಿಕರು, ಬಸ್ ಚಾಲಕ ಹಾಗೂ ನಿರ್ವಾಹಕ ಥಳಿಸಿರುವ ಘಟನೆ ಧಾರವಾಡ ಶಿವಾಜಿ ಸರ್ಕಲ್ನಲ್ಲಿ ನಡೆದಿದೆ. ಇಂಡಿಯಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದ ಬಸ್ಗೆ ಹಿಂಬದಿಯಿಂದ ಕಲ್ಲು ಹೊಡೆದ ಯುವಕನನ್ನು ಬೆನ್ನಟ್ಟಿದ ಸಾರ್ವಜನಿಕರು ಹಿಡಿದು ಗೂಸಾ ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.