ಕರ್ನಾಟಕ

karnataka

ETV Bharat / videos

ಸೀಲ್​​​​ಡೌನ್ ಆದೇಶವನ್ನು ಗಾಳಿಗೆ ತೂರಿದ ಎಂಟಿಬಿ ನಾಗರಾಜ್ - MTB Nagaraj in violation of seal down order

By

Published : Apr 19, 2020, 8:26 PM IST

ಹೊಸಕೋಟೆ: ಸೀಲ್​​ಡೌನ್​​​​​ ಮಾಡಲಾಗಿರುವ ಊರಿನಲ್ಲಿ ದಿನಸಿ ಹಾಗೂ ತರಕಾರಿ ಹಂಚುವ ಮೂಲಕ, ಮಾಜಿ ಸಚಿವ ಎಂಟಿಬಿ ನಾಗರಾಜ್ ಸೀಲ್​​​​​ಡೌನ್ ಆದೇಶವನ್ನು ಗಾಳಿಗೆ ತೂರಿದ್ದಾರೆ. ಹೊಸಕೋಟೆ ತಾಲೂಕಿನ ಬೈಲ ನರಸಾಪುರದಲ್ಲಿ ನಾಲ್ಕು ಜನ ಸೋಂಕಿತರು ಪತ್ತೆಯಾದ ಕಾರಣ ಆ ಗ್ರಾಮವನ್ನು ಸೀಲ್​​​ಡೌನ್ ಮಾಡಲಾಗಿತ್ತು. ಆದರೆ ಅದೇ ಗ್ರಾಮದಲ್ಲಿ ಪೆಂಡಾಲ್ ಹಾಕಿಸಿ ನೂರಾರು ಜನರಿಗೆ ಆಹಾರದ ಕಿಟ್​​ಗಳನ್ನು ಹಾಗೂ ಊಟವನ್ನು ಎಂಟಿಬಿ ವಿತರಿಸಿದ್ದಾರೆ.

ABOUT THE AUTHOR

...view details