ಕರ್ನಾಟಕ

karnataka

ETV Bharat / videos

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಟ್ಟದ ಬಂದ್ ಬಿಸಿ... - ಎರ್ಪೋರ್ಟ್ ಟ್ಯಾಕ್ಸಿ ಎಂದಿನಂತೆ ಸಂಚಾರಿಸುತ್ತಿವೆ

By

Published : Feb 13, 2020, 11:18 AM IST

ಸರೋಜಿನಿ ಮಹಿಷಿ ವರದಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿವೆ. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಥಾಸ್ಥಿತಿ‌ಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಏರ್​ಪೋರ್ಟ್ ಮೂಲಕ ಸಂಚರಿ‌ಸುವ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್, ಓಲಾ, ಉಬರ್ ಮತ್ತು ಎರ್​ಪೋರ್ಟ್​ ಟ್ಯಾಕ್ಸಿ ಎಂದಿನಂತೆ ಸಂಚರಿಸುತ್ತಿವೆ. ಬಂದ್ ಹಿನ್ನಲೆಯಲ್ಲಿ ನಮ್ಮ ಪ್ರತಿನಿಧಿ ಏರ್​​ಪೋರ್ಟ್ ವಸ್ತುಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ABOUT THE AUTHOR

...view details