ಕರ್ನಾಟಕ

karnataka

ETV Bharat / videos

ಬರ್ಲಿನ್‌ ನೈಟ್ ಆಫ್ ದಿ ಜಂಪ್ಸ್‌: ಮೈನವಿರೇಳಿಸೋ ಫೈಟ್​​​ ನೀವೂ ಒಮ್ಮೆ ನೋಡಿ! video

By

Published : Feb 24, 2020, 8:45 PM IST

ನೈಟ್ ಆಫ್ ಜಂಪ್ಸ್ ಬರ್ಲಿನ್ ಸ್ಟಾಪ್-ಆಫ್ ಸಾಹಸಮಯ ಬೈಕ್ ಕ್ರೀಡೆಯಲ್ಲಿ ಇಎಮ್ ಜರ್ಮನಿ ತಂಡ ಚಾಂಪಿಯನ್ ಆಗಿಹೊರಹೊಮ್ಮಿದೆ. ಟೀಮ್ ವರ್ಲ್ಡ್​ ಎರಡನೇ ಸ್ಥಾನಕ್ಕೆ ಕುಸಿದ್ದಿದ್ದು, ಟೀಮ್ ಸ್ಪೇನ್ ಮೂರನೇ ಸ್ಥಾನದಲ್ಲಿದೆ. ಮತ್ತೊಮ್ಮೆ ಎಫ್ಐಎಂ ಫ್ರೀಸ್ಟೈಲ್ ಎಮ್ಎಕ್ಸ್ ವಿಶ್ವ ಚಾಂಪಿಯನ್ ಲುಕ್ ಅಕೆರ್ಮನ್ ತಮ್ಮ ಸಾಮರ್ಥ್ಯ ವನ್ನು ನಿರೂಪಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಸ್ಪರ್ಧೆ ನೋಡುಗರನ್ನ ತುದಿಗಾಲ ಮೇಲೆ ನಿಲ್ಲಿಸಿತ್ತು.

ABOUT THE AUTHOR

...view details