ಮುನಿರತ್ನ ನಿವಾಸದೆದುರು ನಡೆದ ಸ್ಫೋಟಕ್ಕೆ ಟ್ವಿಸ್ಟ್!ಕೆಮಿಕಲ್‌ನಿಂದಲೇ ಸಂಭವಿಸಿದ್ಯಾ ಬ್ಲಾಸ್ಟ್? - undefined
ಬೆಂಗಳೂರಿನ ವೈಯಾಲಿ ಕಾವಲ್ನ 11ನೇ ಬಿ ಕ್ರಾಸ್ ನಲ್ಲಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಿವಾಸದ ಎದುರು ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಶಾಸಕರ ಆಪ್ತ ಹಾಗೂ ಸ್ನೇಹಿತ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಕೆಮಿಕಲ್ ಸ್ಫೋಟವಾಗಿ ಈ ದುರ್ಘಟನೆ ನಡೆಯಿತಾ? ಆ ಕೆಮಿಕಲ್ ಡಬ್ಬ ಓಪನ್ ಮಾಡಲು ಯತ್ನಿಸಿದ್ದೇ ಈ ಸ್ಫೋಟಕ್ಕೆ ಕಾರಣವಾಯ್ತಾ?