ಕರ್ನಾಟಕ

karnataka

ETV Bharat / videos

ಓವರ್​ ಲೋಡ್​: ರಸ್ತೆ ಮಧ್ಯ ಗಾಲಿಗಳನ್ನು ಮೇಲೆತ್ತಿ ನಿಂತ ಲಾರಿ

By

Published : Jan 4, 2020, 9:59 PM IST

ಹುಬ್ಬಳ್ಳಿ: ಓವರ್ ಲೋಡ್ ನಿಂದ ಲಾರಿಯೊಂದು ನಡು ರಸ್ತೆಯಲ್ಲಿಯೇ ಮುಂದಿನ‌ ಗಾಲಿಗಳನ್ನು ಮೇಲೆತ್ತಿಕೊಂಡು ನಿಂತಿರುವ ಘಟನೆ ನಗರದ ಗೋಕುಲ್ ರಸ್ತೆಯ ಹೋಟೆಲ್ ಲೀಲಾವತಿ ಪ್ಯಾಲೇಸ್ ಬಳಿ ನಡೆದಿದೆ. ಇದರಿಂದ ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಕೊನೆಗೆ ಲಾರಿಯನ್ನು ಅನ್​ಲೋಡ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.‌

ABOUT THE AUTHOR

...view details