ಕರ್ನಾಟಕ

karnataka

ETV Bharat / videos

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ 'ಕಿನ್ನಾಳ ಕಲೆ'

By

Published : Feb 19, 2021, 10:48 PM IST

ಕೊಪ್ಪಳ ಜಿಲ್ಲೆಯ ಹೆಮ್ಮೆಗಳಲ್ಲಿ ಒಂದಾಗಿರುವ ಐತಿಹಾಸಿಕ ಪಾರಂಪರಿಕ ಕಿನ್ನಾಳ ಕಲೆಯ ಕರಕುಶಲ ವಸ್ತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯವಾಗಲು ವೇದಿಕೆಯೊಂದು ಸಿದ್ಧವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಆನ್ ಲೈನ್ ಮಾರಾಟಕ್ಕೆ ಪ್ರಸಿದ್ಧ ಕಿನ್ನಾಳ ಕಲೆಯ 15 ಜನ ಕಲಾವಿದರು ಆಯ್ಕೆಯಾಗಿದ್ದು, ಈ ಕುರಿತ ವಿಶೇಷ ವರದಿ ಇಲ್ಲಿದೆ.

ABOUT THE AUTHOR

...view details