ಹಾಡಹಗಲೇ ಒಂದೇ ದಿನ ಆರು ಮನೆಗಳಿಗೆ ಕನ್ನ: ಕಳ್ಳರನ್ನು ಮಟ್ಟಹಾಕುವಲ್ಲಿ ವಿಫಲವಾದ್ರೆ ಪೊಲೀಸ್ರು? - kolar theft news
ಅದು ರಾಜ್ಯದ ಗಡಿ ಪ್ರದೇಶ.. ಮೂರು ರಾಜ್ಯಗಳನ್ನು ಸಂಪರ್ಕಿಸುವ ಆ ಜಿಲ್ಲೆ ಈಗ ಕಳ್ಳರ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ. ಅಂತಾರಾಜ್ಯ ದರೋಡೆಕೋರರ ತಂಡ ಈ ಪ್ರದೇಶದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದು, ಜನರು ಭಯಭೀತರಾಗಿದ್ದಾರೆ.