ಸೂರ್ಯಗ್ರಹಣ: ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಗ್ರಹಣ ತಿಳಿದುಕೊಂಡ ಗ್ರಾಮಸ್ಥರು... - experiment in muddebihala
ಕಂಕಣ ಸೂರ್ಯ ಗ್ರಹಣವನ್ನು ತಿಳಿದುಕೊಳ್ಳಲು ಗ್ರಾಮೀಣ ಭಾಗದ ಜನ ಇನ್ನೂ ಹಳೆಯ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಸೂರ್ಯ ಗ್ರಹಣ ಸಂಭವಿಸಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಹಿಳೆಯರು ಒನಕೆಯನ್ನು ಒಂದು ಪಾತ್ರೆಯಲ್ಲಿ ಇಟ್ಟು ಅದಕ್ಕೆ ನೀರು ಹಾಕಿ ಅದರಲ್ಲಿ ನಿಲ್ಲಿಸುವ ಮೂಲಕ ತಿಳಿದುಕೊಂಡಿದ್ದಾರೆ.
Last Updated : Jun 22, 2020, 12:03 AM IST