370ನೇ ವಿಧಿ ರದ್ಧತಿ ವಿಚಾರ: ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾದ ಟೀಂ ಮೋದಿ - kolar latest news
ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದತಿ ಮೋದಿ ಸರ್ಕಾರ ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರ ಎಂಬ ಮಾತುಗಳು ಸರ್ವೇಸಾಮಾನ್ಯವಾಗಿ ಎಲ್ಲೆಡೆ ಕೇಳಿ ಬರ್ತಿವೆ. ಆದ್ರೆ, ಸರ್ಕಾರದ ನೀತಿಗಳ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಸಂಗ್ರಹಿಸಲು ಟೀಂ ಮೋದಿ ಕಾರ್ಯಪ್ರವೃತ್ತವಾಗಿದೆ. ಈ ಜನಾಭಿಪ್ರಾಯ ಸಂಗ್ರಹ ಕೆಲಸ ಇದೀಗ ಕೋಲಾರದಿಂದ ಶುರುವಾಗಿದೆ.