ಕೊಟ್ಟ ಮಾತಿನಂತೆ ನಡೆದ ಗವಿಶ್ರೀ, ತೆರೆದ ಗ್ರಂಥಾಲಯ ನಿರ್ಮಾಣಕ್ಕೆ ರೂಪುರೇಷೆ - ಕೊಪ್ಪಳ ಗವಿಮಠ ಗ್ರಂಥಾಲಯ ನಿರ್ಮಾಣ
ಉತ್ತರ ಕರ್ನಾಟಕ ಜನರ ಪಾಲಿನ 'ಜ್ಞಾನ ಜೋಳಿಗೆ' ಎಂದೇ ಪ್ರಸಿದ್ಧಿ ಪಡೆದ ಕೊಪ್ಪಳದ ಗವಿಮಠ, ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ವಿದ್ಯಾರ್ಥಿಗಳ ಪಾಲಿನ ಜ್ಞಾನ ಭಂಡಾರವಾಗಿದೆ. ಸದ್ಯ ಯುಪಿಎಸ್ಸಿ ಪರೀಕ್ಷೆಯ ಆಕಾಂಕ್ಷಿಗಳಿಗೆ ಪರೀಕ್ಷಾ ತಯಾರಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭಿಸಲು ಮುಂದಾಗಿದ್ದು, ಇದನ್ನು ಸ್ವತಃ ಶ್ರೀಗಳೇ ಘೋಷಣೆ ಮಾಡಿ ಗ್ರಂಥಾಲಯ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.