ಕರ್ನಾಟಕ

karnataka

ETV Bharat / videos

ಕೃತಕ ಕಾಲಿನಲ್ಲೇ ಯಕ್ಷಗಾನ ಕುಣಿತ: ಬಾಲಕನ ನೃತ್ಯಕ್ಕೆ ನೆಟ್ಟಿಗರು ಫಿದಾ - ವಿಕಲಚೇತನ

By

Published : May 20, 2020, 6:33 PM IST

Updated : May 20, 2020, 7:55 PM IST

ಅಂಗವೈಕಲ್ಯ ಮೆಟ್ಟುನಿಂತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 17 ವರ್ಷದ ಮನೋಜ್‌ ಕೃತಕ ಕಾಲು ಕಟ್ಟಿಕೊಂಡು ಯಕ್ಷಗಾನ ಮಾಡುತ್ತಾನೆ. ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ.
Last Updated : May 20, 2020, 7:55 PM IST

ABOUT THE AUTHOR

...view details