ನರರೂಪಿ ಕಾಮುಕರ ಬೇಟೆಯಾಡಿದ ಹುಬ್ಬಳ್ಳಿ ಹುಲಿ...ಹೇಗಿದೆ ಗೊತ್ತಾ ರಾಜ್ಯಾದಾದ್ಯಂತ ಸಂಭ್ರಮ..? - ಹೈದ್ರಾಬಾದ್ ಪೊಲೀಸರ ಎನ್ಕೌಂಟರ್ಗೆ ರಾಜ್ಯಾದಾದ್ಯಂತ ಮೆಚ್ಚುಗೆ
ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ ವಿಷಯ ತಿಳಿದು, ಇಡೀ ದೇಶವೇ ಕೊಂಡಾಡುತ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು, ಹೋರಾಟಗಾರರು, ರಾಜಕೀಯ ನಾಯಕರು ತಮ್ಮ ಧ್ವನಿಗೂಡಿಸಿದ್ದು, ಇದರೊಂದಿಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ...