'ಐರಾವತ' ಯೋಜನೆಯಡಿ ಹಣ ಬಿಡುಗಡೆಗೊಳಿಸಲು ಅಧಿಕಾರಿಗಳ ಮೀನಮೇಷ? - ಐರಾವತ ಯೋಜನೆಯಡಿ ಟ್ಯಾಕ್ಸಿ ಕೊಳ್ಳಲು ಹಣ ಬಿಡುಗಡೆಗೆ ಮೀನಾಮೇಷ ಸುದ್ದಿ
🎬 Watch Now: Feature Video
ಅದು ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಜಾರಿಗೆ ತಂದ ಯೋಜನೆ. ಆದ್ರೆ, ಆ ಯೋಜನೆಯಡಿ ಸಹಾಯಧನ ವಿತರಿಸಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.