ಕರ್ನಾಟಕ

karnataka

ETV Bharat / videos

ರಾಜಧಾನಿಯ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬಿಗಿ ಭದ್ರತೆ- ವಾಕ್‌ಥ್ರೂ - karnataka band latest news

By

Published : Dec 5, 2020, 11:57 AM IST

ಬೆಂಗಳೂರು: ಕರ್ನಾಟಕ ಬಂದ್​​​ಗೆ ಸಿಲಿಕಾನ್​​​ ಸಿಟಿಯ ಹಲವೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಕನ್ನಡಪರ ಸಂಘಟನೆಗಳು ಪೊಲೀಸರಿಂದ ಅನುಮತಿ ಪಡೆಯದ ಕಾರಣ ಯಾರಿಗೂ ಪ್ರತಿಭಟನಾ ರ್ಯಾಲಿಗೆ ಅವಕಾಶವಿಲ್ಲ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸಂಘಟನೆಗಳು ಸೇರುವ ಹಿನ್ನೆಲೆ ಹೆಚ್ಚಿನ ಬಿಗಿಭದ್ರತೆ ವಹಿಸಲಾಗಿದೆ. ಈ ಕುರಿತು ಈಟಿವಿ ಭಾರತ ಪ್ರತ್ಯಕ್ಷ ವರದಿ.

ABOUT THE AUTHOR

...view details