ಜಗತ್ತನ್ನೇ ತಲ್ಲಣಿಸಿದ ರೋಗ ಈ ಗ್ರಾಮದತ್ತ ಸುಳಿಯಲೇ ಇಲ್ಲ.. ಮುಂಜಾಗ್ರತೆಯೇ ಕೋವಿಡ್‌ಗೆ ರಾಮಬಾಣ.. - karilakkenahalli corona cases
ದಾವಣಗೆರೆ : ಕೊರೊನಾ ರಣಕೇಕೆಗೆ ಇಡೀ ಜಗತ್ತೇ ನಡುಗಿದೆ. ಆದ್ರೆ, ಅಚ್ಚರಿ ಮತ್ತು ಆಶಾದಾಯಕ ಬೆಳವಣಿಗೆ ಎಂಬಂತೆ ಜಿಲ್ಲೆಯ ಕರಿಲಕ್ಕೇನಹಳ್ಳಿಗೆ ಕೊರೊನಾ ಎಂಟ್ರಿ ಕೊಡ್ಲೇ ಇಲ್ಲ. ಕೋವಿಡ್ನ ಎರಡೂ ಅಲೆಯ ಸಂದರ್ಭದಲ್ಲೂ ಇಲ್ಲಿ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗದೆ ಕೊರೊನಾ ಮುಕ್ತ ಗ್ರಾಮ ಎನಿಸಿದೆ. ಹಾಗಾಗಿ, ಇತರೆ ಗ್ರಾಮಗಳಿಗೂ ಮಾದರಿಯಾಗಿದೆ ಈ ಕರಿಲಕ್ಕೇನಹಳ್ಳಿ..