ಕರ್ನಾಟಕ

karnataka

ETV Bharat / videos

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ ಸಾಂತ್ವನ.. - ಲೆಟೆಸ್ಟ್ ಮಂಡ್ಯ ನಿಕಿಲ್​ ಕುಮಾರಸ್ವಾಮಿ ನ್ಯೂಸ್

By

Published : Nov 23, 2019, 1:34 PM IST

ಭೀಕರ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಕುಟುಂಬಕ್ಕೆ ‌ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾಂತ್ವನ ಹೇಳಿದರು. ಗುರುವಾರ ರಾತ್ರಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಸಮುದಾಯದ 8 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿರುವ ಮುಸ್ಲಿಂ ಬ್ಲಾಕ್​ಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಿಖಿಲ್​ಗೆ ಶಾಸಕರಾದ ಸುರೇಶ್‌ಗೌಡ, ಅಪ್ಪಾಜಿಗೌಡ ಸಾಥ್ ನೀಡಿದರು.

For All Latest Updates

ABOUT THE AUTHOR

...view details