ಕರ್ನಾಟಕ

karnataka

ETV Bharat / videos

ಮುಂದಿನ ವರ್ಷದಿಂದ ರಾಯಚೂರಿನಲ್ಲಿ ಐಐಐಟಿ ಆರಂಭ..?

By

Published : Nov 12, 2019, 1:45 PM IST

ರಾಯಚೂರು ಜಿಲ್ಲೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 'ಐಐಐಟಿ'ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಸಿದ್ದತೆ ನಡೆದಿದೆ. ಈ ಬಗ್ಗೆ ಹೈದರಾಬಾದ್​ನ ಐಐಐಟಿಯ ಉನ್ನತಾಧಿಕಾರಿಗಳ ಜೊತೆ ವಿಸ್ತೃತ ಚರ್ಚೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ABOUT THE AUTHOR

...view details