ಇಟ್ಟಂಗಿ ಭಟ್ಟಿಯಲ್ಲಿ 50ಕ್ಕಿಂತ ಹೆಚ್ಚು ಕಾರ್ಮಿಕರಿಂದ ಕೆಲಸ: ಇತ್ತ ನೋಡಬೇಕಿದೆ ತಾಲೂಕಾಡಳಿತ
ಕೋವಿಡ್ -19 ತಡೆಗೆ ಲಾಕ್ಡೌನ್ ಆದೇಶವಿದ್ದರೂ ತಾಲೂಕು ಆಡಳಿತಕ್ಕೆ ಇದು ಗೊತ್ತಿಲ್ಲದಂತೆ ಕಾಣುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದರೂ ಆರ್ಟಿಒ ಕಚೇರಿ ಬಳಿಯ ಇಟ್ಟಿಗೆ ಭಟ್ಟಿಯಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೂಡಲೇ ತಾಲೂಕು ಆಡಳಿತ ಇತ್ತ ಗಮನ ಹರಿಸಬೇಕಿದೆ.