ಕರ್ನಾಟಕ

karnataka

By

Published : Aug 22, 2020, 10:17 PM IST

ETV Bharat / videos

74ರ ಹರೆಯದಲ್ಲಿ ಕೊರೊನಾ ಗೆದ್ದ ಶಾಸಕ ಸಿ.ಎಂ.‌ನಿಂಬಣ್ಣವರ

ಹುಬ್ಬಳ್ಳಿ: 74ನೇ ವಯಸ್ಸಿನಲ್ಲಿಯೂ ಕೊರೊನಾ ವಿರುದ್ಧ ಹೋರಾಡಿ‌ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.‌ನಿಂಬಣ್ಣವರ ಗುಣಮುಖರಾಗಿದ್ದಾರೆ. ಕಳೆದ ಎಂಟು ದಿನಗಳಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗಿ ಮರಳಿದ ಶಾಸಕರಿಗೆ ಬಿಜೆಪಿ ಮುಖಂಡರು ಸನ್ಮಾನಿಸಿ ಗೌರವಿಸಿದರು.

For All Latest Updates

ABOUT THE AUTHOR

...view details