ಕರ್ನಾಟಕ

karnataka

By

Published : Nov 5, 2019, 11:21 PM IST

ETV Bharat / videos

ಎಂಥಾ ಚೆಂದಾನೋ.. ಕೆರೆಯೊಳಗೆ ಇದೆಂಥಾ ಜಲಪಾತದ ಅಂದಾನೋ..

ಹಾವೇರಿ :ಅದೊಂದು ಐತಿಹಾಸಿಕ ಕೆರೆ.. ಆ ಕೆರೆ ತುಂಬದೆ ಬಹಳ ವರ್ಷಗಳೇ ಕಳೆದಿದ್ದವು.. ಆದ್ರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಆ ಕೆರೆ ಕೋಡಿ ಬಿದ್ದಿದೆ. ಅಲ್ಲದೆ ಸ್ಥಳೀಯರ ಖುಷಿಯನ್ನು ನೂರ್ಮಡಿಗೊಳಿಸಿ, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ABOUT THE AUTHOR

...view details