ಕರ್ನಾಟಕ

karnataka

ETV Bharat / videos

ಕುಡಿದ ಮತ್ತಿನಲ್ಲಿನ ಬೋಜನ ದ್ವೇಷಕ್ಕೆ 7 ಮಂದಿ ಸಜೀವ ದಹನ: ಬೆಂಕಿ ಇಟ್ಟು ವಿಕೃತಿ ಶವವಾಗಿ ಪತ್ತೆ - ಮುಗುಟಗಿರಿ ಬೆಂಕಿ ಅವಘಡ ಕೇಸ್​

By

Published : Apr 7, 2021, 12:46 AM IST

ಕೊಡಗು: ಕೂಲಿ‌ನಾಲಿ, ಮಾಡಿಕೊಂಡು ಮಕ್ಕಳನ್ನು ಓದಿಸಿಕೊಂಡು ಸುಂದರ ಪ್ರಕೃತಿ ನಡುವೆ ವಾಸವಿದ್ದ ಕುಟುಂಬದ ಗಂಡ ಹೆಂಡತಿಯ ಗಲಾಟೆ ಇಡೀ ಕುಟುಂಬವನ್ನು ಬಲಿತೆಗೆದುಕೊಂಡಿದೆ. ಮನೆಗೆ ಬಂದ ಸಂಬಂಧಿಗಳನ್ನು ಬೆಂಕಿ ಇಟ್ಟು ಕೊಂದ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು..ಗುಡ್​ಫ್ರೈಡೇ ಆಚರಿಸಿ ಸಂತೋಷದಿಂದ ಮಲಗಿದ್ದವರ ಮೇಲೆ ಬೋಜ ಅನ್ನೋ ಭೂಪ ಮನೆಯ ಹೆಂಚು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಬಿಟ್ಟಿದ್ದ.. ಪೊನ್ನಂಪೇಟೆಯ ಮುಗುಟಗಿರಿಯಲ್ಲಿ ಏಳು ಮಂದಿ ರಾತ್ರೋ ರಾತ್ರಿ ಭಸ್ಮವಾಗಿದ್ದರು.

ABOUT THE AUTHOR

...view details