ಬೆಂಗಳೂರಲ್ಲಿ ಕೇಸರಿ ಪಡೆಯ ಸಂಭ್ರಮಾಚರಣೆ - Kannada news
ಬೆಂಗಳೂರು: ಸಿಲಿಕಾನ್ ಸಿಟಿಯ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ನೂರಾರು ಕಾರ್ಯಕರ್ತರು ಬಿಜೆಪಿ ವಿಜಯೋತ್ಸವನ್ನು ಆಚರಿಸಿದರು. ಈಗಾಗಲೇ ಕೇಂದ್ರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಮತದಾರ ಅಸ್ತು ಎಂದಿದ್ದು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.