ಕರ್ನಾಟಕ

karnataka

ETV Bharat / videos

"ರಾಗ ಮತ್ತು ಯೋಗ" ಮ್ಯೂಸಿಕ್ ಬಗ್ಗೆ ಭಾವನ ಪ್ರದ್ಯುಮ್ನಾ ಏನ್​ ಹೇಳ್ತಾರೆ? - ಕರ್ನಾಟಕ ಕನ್ಸ್​​ರ್​ವೆಟಿವ್​ ಆಫ್​ ಪ್ಯಾರಿಸ್​ ಸಂಸ್ಥೆ

By

Published : Jun 21, 2020, 11:57 PM IST

Updated : Jun 22, 2020, 1:20 AM IST

ಬೆಂಗಳೂರು: ಭಾವನ ಪ್ರದ್ಯುಮ್ನಾ ಅವರು ಕರ್ನಾಟಕ ಕನ್ಸ್​​ರ್​ವೆಟಿವ್​ ಆಫ್​ ಪ್ಯಾರಿಸ್​ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಇವರ ಸಹಯೋಗದಲ್ಲಿ ಕರ್ನಾಟಿಕ್​​ ಸಂಗೀತದಲ್ಲಿ ಮ್ಯೂಸಿಕ್​ನನ್ನು ಸಂಯೋಜಿಸಲಾಗಿದೆ. ಈ ಮ್ಯೂಸಿಕ್​ನೊಂದಿಗೆ ಸುಮಾರು 6 ಖಂಡಗಳು ಮತ್ತು 25 ಕ್ಕೂ ಹೆಚ್ಚು ದೇಶಗಳು ಸೂರ್ಯ ನಮಸ್ಕಾರವನ್ನು ಮಾಡಿವೆ. ಅಲ್ಲದೇ ವಿಭಿನ್ನ ಜನಾಂಗ, ಧರ್ಮ, ಯೋಗಿಗಳು ಪ್ರದರ್ಶನ ನೀಡಿದ್ದಾರೆ. ಈ "ರಾಗ ಮತ್ತು ಯೋಗ" ಮ್ಯೂಸಿಕ್​ನನ್ನು ನಾಳೆ ಬಿಡುಗಡೆ ಮಾಡಲಾಗುತ್ತಿದೆ.
Last Updated : Jun 22, 2020, 1:20 AM IST

ABOUT THE AUTHOR

...view details