ಕರ್ನಾಟಕ

karnataka

ETV Bharat / videos

ನಮ್ಮ ಕುಟುಂಬಕ್ಕೆ ಯಾವುದೋ ಶಾಪ ಇದೆ: ಹೆಚ್​​ಡಿಕೆ ಹೀಗೆ ಹೇಳಿದ್ದೇಕೆ..? - ದೇವೇಗೌಡರ ಕುಟುಂಬಕ್ಕೆ ಮೊದಲಿನಿಂದಲೂ ಇರುವ ಶಾಪ

By

Published : Dec 5, 2020, 4:01 PM IST

ನಾವು ಯಾರನ್ನು ಬೆಳೆಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೋ ಅವರೇ ನಮ್ಮನ್ನು ಅಂತಿಮವಾಗಿ ಕೆಳ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇದು ದೇವೇಗೌಡರ ಕುಟುಂಬಕ್ಕೆ ಮೊದಲಿನಿಂದಲೂ ಇರುವ ಶಾಪ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ABOUT THE AUTHOR

...view details