ಕರ್ನಾಟಕ

karnataka

ETV Bharat / videos

ಲಾರಿಗಳಿಗೆ ಇಲ್ಲ ಪಾರ್ಕಿಂಗ್‌ ಸೌಲಭ್ಯ... ಇದು ಹಾಸನ ಲಾರಿ ಮಾಲೀಕರ ಕತೆ-ವ್ಯಥೆ

By

Published : Dec 10, 2019, 7:56 PM IST

ಹಲವು ವರ್ಷಗಳಿಂದ ಹಾಸನ ನಗರದಿಂದ ಅನತಿ ದೂರದಲ್ಲಿ ನೆಲೆ ಕಂಡುಕೊಂಡಿರುವ ಲಾರಿ ನಿಲುಗಡೆ ಪ್ರದೇಶಕ್ಕೆ ನಗರದಲ್ಲಿ ಸ್ವಂತ ನೆಲೆಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಲಾರಿ ಮಾಲೀಕರು ಮತ್ತು ಚಾಲಕರ ಪಾಡು ಹೇಳತೀರದ್ದಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ...

ABOUT THE AUTHOR

...view details