ಕರ್ನಾಟಕ

karnataka

ETV Bharat / videos

ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ತನ್ನದೇ ಬೈಕಿಗೆ ಬೆಂಕಿ ಇಟ್ಟ ಭೂಪ.. ಎಲಾ ಇವ್ನಾ.. - fire

By

Published : May 8, 2020, 10:10 AM IST

ಬೆಂಗಳೂರು ಹೊರವಲಯದ ಚಂದಾಪುರ-ಆನೇಕಲ್ ಮುಖ್ಯ ರಸ್ತೆಯಲ್ಲಿ ಕುಡುಕನೊಬ್ಬ ತನ್ನ ಬೈಕ್ ಕೆಡವಿ ಸ್ವತಃ ತಾನೇ ಕುಡಿದ ಮತ್ತಿನಲ್ಲಿ ಬೈಕ್​ಗೆ ಬೆಂಕಿ ಹಚ್ಚಿ ಹುಚ್ಚುತನ‌ ಮೆರೆದಿದ್ದಾನೆ. ಸೂರ್ಯನಗರ ಪೊಲೀಸ್ ಠಾಣೆ ಎದುರು ಈ ಘಟನೆ ನಡೆದಿದೆ. ಸ್ಥಳೀಯರು ಮೊಬೈಲ್​​ನಲ್ಲಿ ಈ ದೃಶ್ಯ ವಿಡಿಯೋ ಮಾಡಿದ್ದು,ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅದೇ ವಿಡಿಯೋ ಹರಿದಾಡ್ತಿದೆ.

ABOUT THE AUTHOR

...view details