ಕರ್ನಾಟಕ

karnataka

ETV Bharat / videos

ಮನೆ ಟೆರೇಸ್​ ಮೇಲೆ ಪಾರ್ಕ್!140 ಕ್ಕೂ ಹೆಚ್ಚು ಸಸ್ಯಗಳನ್ನು ನೆಟ್ಟು ಮಾದರಿಯಾದ ಪರಿಸರ ಪ್ರೇಮಿ - terrace

By

Published : Jun 5, 2019, 7:15 PM IST

ಪರಿಸರ ದಿನಾಚರಣೆಯಂದು ಗಿಡ ನೆಡಿ, ಪರಿಸರ ಉಳಿಸಿ; ಮನೆಗೊಂದು ಮರ, ಊರಿಗೊಂದು ವನ ಅನ್ನೋ ಸ್ಲೋಗನ್‌ಗಳಿಗೆ ಕೊರತೆ ಇಲ್ಲ. ಆದ್ರೆ, ಅದನ್ನು ಅಕ್ಷರಶ: ಪಾಲಿಸುವವರ ಸಂಖ್ಯೆ ಕಡಿಮೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ, ತಾನಿರುವ ಜಾಗದಲ್ಲಿಯೇ ಉತ್ತಮ ಪರಿಸರ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

ABOUT THE AUTHOR

...view details