ಕಲಬುರಗಿಯಲ್ಲಿ ನೆರೆ ಸಂಕಷ್ಟದ ನಡುವೆ ಹೀಗಿದೆ ದೀಪಾವಳಿ ಆಚರಣೆ - kalburgi diwali news
🎬 Watch Now: Feature Video
ಅತಿವೃಷ್ಟಿ-ಅನಾವೃಷ್ಟಿ ಸಂಕಷ್ಟಗಳ ನಡುವೆಯೂ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಕಲಬುರಗಿ ಜಿಲ್ಲೆಯ ಜನತೆ ತಕ್ಕಮಟ್ಟಿಗೆ ಸಿದ್ಧತೆ ನಡೆಸಿದ್ದಾರೆ. ಬೆಳಕಿನ ಹಬ್ಬಕ್ಕೆ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಬಗೆ ಬಗೆ ಮಣ್ಣಿನ ಹಣತೆಗಳು ಲಗ್ಗೆ ಇಟ್ಟಿದ್ದು, ಖರೀದಿ ಭರಾಟೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಾಣಿಸುತ್ತಿಲ್ಲ. ಹೀಗಾಗಿ ವ್ಯಾಪಾರಿಗಳಲ್ಲಿ ಬೇಸರ ಮೂಡಿದೆ.