ಕರ್ನಾಟಕ

karnataka

ETV Bharat / videos

ಕಣ್ಮನ ಸೆಳೆದ ಮಕ್ಕಳ ವಿಜ್ಞಾನ ಹಬ್ಬದ ಮೆರವಣಿಗೆ

By

Published : Jan 10, 2020, 3:47 PM IST

ಎಲ್ಲೆಲ್ಲೂ ಸಡಗರ, ಸಂಭ್ರಮ... ಬಣ್ಣ ಬಣ್ಣದ ಬಟ್ಟೆಗಳ ತೊಟ್ಟು ಧರೆಯೇ ನಾಚುವಂತೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಪುಟ್ಟ ಮಕ್ಕಳ ನೋಡಿ ಅಲ್ಲಿದ್ದವರೆಲ್ಲ ಒಂದು ಕ್ಷಣ ತಮ್ಮನ್ನು ಮರೆತು ತಾವೂ ಮಕ್ಕಳಾಗಿಯೇ ಇರಬೇಕಿತ್ತು ಅಂದುಕೊಂಡಿದ್ದು ಮಾತ್ರ ಸುಳ್ಳಲ್ಲ... ಹಾಗಾಂದ್ರೆ ಏನ್ ಈ ಸ್ಟೋರಿ ಅಂತೀರಾ?

ABOUT THE AUTHOR

...view details