ಬೆಂಗಳೂರಿನಲ್ಲಿ ಪ್ರಾಂಕ್ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿಗಳು...! ಹೇಗಿದೆ ಗೊತ್ತಾ ಈ ವಿಡಿಯೋ?
ಪ್ರಾಂಕ್ ವಿಡಿಯೋ. ಪಾಶ್ಚಿಮಾತ್ಯ ದೇಶಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಮನರಂಜನಾ ವಿಡಿಯೋ ಚಿತ್ರೀಕರಣ ಭಾರತದಲ್ಲೂ ಅಷ್ಟೇ ಫೇಮಸ್ ಆಗ್ತಿದೆ. ಆದರೆ, ಈ ಪ್ರಾಂಕ್ ಕೆಲವೊಮ್ಮೆ ನೋಡಲು ಮಜಾ ನೀಡಿದರೂ ಅನುಭವಿಸುವವರಿಗೆ ಅಷ್ಟೇ ಗಾಬರಿ ಮೂಡಿಸುವುದು ಸಹಜ. ಹೀಗಾಗಿಯೇ ಇದೀಗ ಬೆಂಗಳೂರಿನಲ್ಲಿ ಪ್ರಾಂಕ್ ಮಾಡಿ ಪ್ರಸಿದ್ಧಿ ಪಡೆಯಲು ಹೋದ ಯುವಕರ ತಂಡವೊಂದು ಪೊಲೀಸರ ಅತಿಥಿಯಾಗಿದೆ.
Last Updated : Nov 11, 2019, 11:03 PM IST