ಒಣಗಿದ ಮರ ಕಡಿಯೋ ನೆಪದಲ್ಲಿ ಹಚ್ಚ ಹಸಿರಿನ ಮರಗಳಿಗೆ ಕೊಡಲಿ ಏಟು ಏಕೆ? ಕೋಲಾರದ ಈ ಸ್ಟೋರಿ ನೋಡಿ
ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಸ್ಟೋರಿ! ಅರಣ್ಯ ರಕ್ಷಣೆ ಮಾಡಲು ಅರಣ್ಯ ಇಲಾಖೆ ಇದೆ. ಆದ್ರೆ, ಈ ಇಲಾಖೆ ಅಧಿಕಾರಿಗಳು ಒಣಗಿದ ಮರಗಳನ್ನು ಕಟಾವಿಗೆ ಟೆಂಡರ್ ನೀಡಿದ್ದಾರೆ. ಇದರ ನೆಪದಲ್ಲೇ ಹಚ್ಚಹಸಿರಾಗಿರುವ ಮರಗಳಿಗೂ ಕೊಡಲಿ ಪೆಟ್ಟು ಬೀಳುತ್ತಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.