ಕೊನೆ ಕ್ಷಣದಲ್ಲಿ ವಿಕ್ರಂ ಸಂಪರ್ಕ ಕಟ್... ಸುದ್ದಿಗೋಷ್ಠಿ ರದ್ದುಗೊಳಿಸಿದ ಇಸ್ರೋ! - ಚಂದ್ರಯಾನ 2 ರೋವರ್ ಹೆಸರು
ಬೆಂಗಳೂರು: ವಿಶ್ವದ ಗಮನ ಸೆಳೆದಿದ್ದ ಚಂದ್ರಯಾನ-2ನ ವಿಕ್ರಂ ಲ್ಯಾಂಡರ್ ಚಂದಿರನ ಅಂಗಳದಲ್ಲಿ ಇಳಿಯುವ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿದೆ. ಇದರಿಂದ ಇಸ್ರೋ ವಿಜ್ಞಾನಿಗಳಲ್ಲಿ ಹಾಗೂ ದೇಶದ ಜನರಲ್ಲಿ ಆತಂಕ ಮೂಡಿದೆ. ಈ ಮಧ್ಯೆ ಪೂರ್ವ ನಿಗದಿತ ಸುದ್ದಿಗೋಷ್ಠಿಯನ್ನು ಇಸ್ರೋ ರದ್ದು ಪಡಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
Last Updated : Sep 7, 2019, 5:13 AM IST