ಕರ್ನಾಟಕ

karnataka

ETV Bharat / videos

ಚಿತ್ರದುರ್ಗದ ಯುವಕನಿಂದ ಅಪಘಾತ ವಲಯಗಳಲ್ಲಿ ಗೋಡೆ ಬರಹ: ಯಶ್​​ ಶ್ಲಾಘನೆ

By

Published : Aug 27, 2019, 6:41 PM IST

ಆ ಯುವಕ ಅಪಘಾತದಲ್ಲಿ ತನ್ನ ಆಪ್ತ ಸ್ನೇಹಿತನನ್ನ ಕಳೆದುಕೊಂಡಿದ್ದ. ಆ ಸಾವು ಆತನನ್ನು ನೋವಿನ ಕೂಪಕ್ಕೆ ದೂಡಿತ್ತು. ಆದ್ರೆ ಸ್ನೇಹಿತನ ಸಾವಿನಿಂದ ಕಂಗ್ಗೆಟ್ಟ ಕೋಟೆನಾಡಿನ ಯುವಕ ಅಪಘಾತ ವಲಯಗಳಲ್ಲಿ ಜಾಗೃತಿಗೆ ಮುಂದಾಗಿದ್ದಾನೆ. ಓದಿನ ಜೊತೆ ಜೊತೆಗೆ ಈತನ ಅರಿವಿನ ಪಯಣ ಹೇಗಿದೆ ಅನ್ನೋದರ ಕುರಿತು ಒಂದು ವರದಿ ಇಲ್ಲಿದೆ.

ABOUT THE AUTHOR

...view details