ವೃದ್ಧರ ಸೇವೆಗಾಗಿ ಸರ್ಕಾರಿ ನೌಕರಿ ತೊರೆದ ಕರುಣಾಮಯಿ.. ದಿಕ್ಕಿಲ್ಲದವರಿಗೆ ಇವರೇ ತಾಯಿ! - old age home
ತಮ್ಮ ಮಕ್ಕಳ ಭವಿಷ್ಯ ರೂಪಿಸಲು ತಂದೆ-ತಾಯಿ ಸಾಕಷ್ಟು ತ್ಯಾಗ ಮಾಡುತ್ತಾರೆ. ಆದ್ರೆ, ಕೆಲ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳಿಬಿಡ್ತಾರೆ. ಇಂತಹ ಬೀದಿಗೆ ಬಿದ್ದ ವೃದ್ಧರಿಗಾಗಿ ಮಹಿಳೆಯೊಬ್ಬರು ತನ್ನ ಸರ್ಕಾರಿ ಹುದ್ದೆಯನ್ನು ತೊರೆದು ವೃದ್ಧಾಶ್ರಮ ಆರಂಭಿಸಿದ್ದಾರೆ.