ಕರ್ನಾಟಕ

karnataka

ETV Bharat / videos

ಚಿತ್ತಾ ಮಳೆ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ..! ಹೇಗಿದೆ ಆ ದೃಶ್ಯ ಅಂದ್ರೆ? - ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ

By

Published : Oct 25, 2019, 10:41 PM IST

ಕಳೆದ ಮೂರು ದಿನಗಳಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಅಬ್ಬರಿಸುತ್ತಿರುವ ವರುಣ ಹಲವು ಅವಾಂತರ ಸೃಷ್ಟಿಸಿದ್ದಾನೆ. ಚಿತ್ತಾ ಮಳೆಯ ಆರ್ಭಟಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಹಲವು ರಸ್ತೆ, ಸೇತುವೆಗಳು ಕೊಚ್ಚಿಹೋಗಿವೆ.

ABOUT THE AUTHOR

...view details