ಕರ್ನಾಟಕ

karnataka

ಕೇವಲ ಹತ್ತೇ ನಿಮಿಷದಲ್ಲಿ ಮನೆಯೊಳಗೆ ಮಲಗಿಸಿದ್ದ ಮಗು ನಾಪತ್ತೆ!!

By

Published : Dec 10, 2019, 5:24 PM IST

Published : Dec 10, 2019, 5:24 PM IST

ಬಟ್ಟೆ ತೊಳೆಯಲು ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ 15 ದಿನದ ಗಂಡು ಶಿಶುವೊಂದು ನಾಪತ್ತೆಯಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಚಿಕ್ಕಪೇಟೆಯಲ್ಲಿ ನಡೆದಿದೆ. ಚಿಕ್ಕಪೇಟೆ ಪಿಂಟೋ ಕಾಫಿ ತೋಟದ ಲೈನ್ ಮನೆಯಲ್ಲಿದ್ದ ಅನ್ವರ್ ಹುಸೇನ್ ಹಾಗೂ ಅಬಿಜಾ ದಂಪಯ 15 ದಿನದ ಗಂಡು ಮಗು‌ ಕಾಣೆಯಾಗಿದೆ. ಸಂಬಂಧಿಕರಿಂದಲೇ ಅಪಹರಣ ಆಗಿರಬಹುದೆಂದು ಮಗುವಿನ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ..

ABOUT THE AUTHOR

...view details