ಕರ್ನಾಟಕ

karnataka

ETV Bharat / videos

ಅಣ್ಣಾವ್ರ ಯೋಗ ಪವರು, ಧ್ರುವ ಪೊಗರು.. ಡಾ. ರಾಜ್‌ರ‌ ಪ್ರತಿಭಾ ಸಾಗರದೊಳಗೆ ಒಂದಿಷ್ಟು ಕದ್ದ ಆ್ಯಕ್ಷನ್‌ ಪ್ರಿನ್ಸ್‌.. - dhruva Sarja news

By

Published : Feb 26, 2021, 12:06 PM IST

18 ವರ್ಷದ ಪಾತ್ರಕ್ಕಾಗಿ ಧ್ರುವ ಸರ್ಜಾ ಬರೋಬ್ಬರಿ 38 ಕೆಜಿ ತೂಕ ಇಳಿಸಿ, ಮತ್ತೆ ಬಾಡಿ ಬಿಲ್ಡ್ ಮಾಡಿರೋದು 'ಪೊಗರು' ಚಿತ್ರದ ಹೈಲೆಟ್ಸ್​ನಲ್ಲಿ ಒಂದು. ಪೊಗರು ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಾನು ಡಾ.ರಾಜ್‌ಕುಮಾರ್ ಅವರ ಲೈಬ್ರರಿಯಲ್ಲಿ ಒಂದನ್ನು ಕಳ್ಳತನ ಮಾಡಿದ್ದೇನೆ. ಅದಕ್ಕಾಗಿ ಐದಾರು ತಿಂಗಳುಗಳ ಕಾಲ ತಯಾರಿ ಕೂಡ ಮಾಡಿದ್ದೆ ಅಂತಾ ಸರ್ಜಾ ಹೇಳಿಕೊಂಡಿದ್ದರು..

ABOUT THE AUTHOR

...view details