ಕರ್ನಾಟಕ

karnataka

ETV Bharat / videos

ಅಣ್ಣನ ಜೊತೆ ಇದ್ದಷ್ಟೇ ಖುಷಿಯಾಯ್ತು: ತಾಯಿ - ಮಗುವಿಗೆ ಆಶೀರ್ವಾದ ಮಾಡಿ ಎಂದ ಧ್ರುವ!

By

Published : Oct 22, 2020, 3:08 PM IST

ಸರ್ಜಾ ಕುಟುಂಬಕ್ಕೆ ಜೂನಿಯರ್​​ ಚಿರಂಜೀವಿ ಆಗಮನವಾಗಿದೆ. ನಟಿ ಮೇಘನಾ ರಾಜ್​ ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿನ ಸಂತೋಷ ಇದೀಗ ಇಮ್ಮಡಿಗೊಂಡಿದೆ. ಮಗು ಎತ್ತಿಕೊಂಡು ಮುದ್ದಾಡಿರುವ ಧ್ರುವ ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಗುವನ್ನ ಸಡನ್​ ಆಗಿ ಎತ್ತಿಕೊಂಡಾಗ ತುಂಬಾ ಖುಷಿ ಆಯ್ತು. ನಮ್ಮ ಅಣ್ಣನ ಜೊತೆ ಇದ್ದಷ್ಟೇ ಖುಷಿಯಾಯ್ತು.ರಾಜ್ಯದ ಜನರು ತಾಯಿ - ಮಗುವಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಮೇಘನಾ ರಾಜ್​ ಜನ್ಮ ನೀಡಿದ್ದಾರೆ.

ABOUT THE AUTHOR

...view details