ಕರ್ನಾಟಕ

karnataka

ETV Bharat / videos

ಎಲ್ಲೆಲ್ಲೂ 'ದರ್ಬಾರ್: ಚೆನ್ನೈನಲ್ಲಿ ತಲೈವಾ ಅಭಿಮಾನಿಗಳ ಸಂಭ್ರಮವೋ ಸಂಭ್ರಮ - ದರ್ಬಾರ್​ ಸಿನಿಮಾ ರಿಲೀಸ್​

By

Published : Jan 9, 2020, 11:57 AM IST

ದೇಶಾದ್ಯಂತ ಸೂಪರ್​ ಸ್ಟಾರ್​ ರಜನಿಕಾಂತ್​ ನಟನೆಯ 'ದರ್ಬಾರ್' ಚಿತ್ರ ಥಿಯೇಟರ್​​ಗೆ ಲಗ್ಗೆ ಇಟ್ಟಿದೆ. ಲೈಕ್​ ಪ್ರೊಡಕ್ಷನ್ ಕಂಪನಿ ನಿರ್ಮಾಣದ ಈ ಸಿನಿಮಾ ಏಕಕಾಲಕ್ಕೆ ತಮಿಳು ಸೇರಿದಂತೆ ಹಿಂದಿ, ತೆಲಗು, ಮಲಯಾಳಂನಲ್ಲಿ ತೆರೆ ಕಂಡಿದೆ. ಇಂದು ತಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದ ಹಿನ್ನೆಲೆ ಅಭಿಮಾನಿಗಳು ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ABOUT THE AUTHOR

...view details