ಕರ್ನಾಟಕ

karnataka

ನಟಿ ಪದ್ಮಿನಿ ಕೊಲ್ಹಾಪುರೆ ಪುತ್ರನ ಮದುವೆಯಲ್ಲಿ ಬಾಲಿವುಡ್​ ತಾರಾ ಬಳಗ - ವಿಡಿಯೋ

By

Published : Feb 6, 2021, 10:22 AM IST

Updated : Feb 6, 2021, 10:32 AM IST

ಮುಂಬೈ: ಬಾಲಿವುಡ್ ನಟಿ ಪದ್ಮಿನಿ ಕೊಲ್ಹಾಪುರೆ ಅವರ ಪುತ್ರ ಪ್ರಿಯಾಂಕ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ಮಾಪಕ ಕರೀಂ ಮೊರಾನಿ ಅವರ ಪುತ್ರಿ ಶಾಜಾ ಜತೆ ಮುಂಬೈನಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರಾ ಬಳಗವೇ ಆಗಮಿಸಿದ್ದು, ಸಖತ್ ಎಂಜಾಯ್​ ಮಾಡಿದ್ದಾರೆ.
Last Updated : Feb 6, 2021, 10:32 AM IST

ABOUT THE AUTHOR

...view details