ಕರ್ನಾಟಕ

karnataka

ETV Bharat / videos

ಹೋಳಿ ಸಂಭ್ರಮದಲ್ಲಿ ಎಡವಟ್ಟು.. ಚಲಿಸುತ್ತಿದ್ದ ಆಟೋ ಪಲ್ಟಿ

By

Published : Mar 20, 2022, 3:31 PM IST

Updated : Feb 3, 2023, 8:20 PM IST

ಹೋಳಿ ಹಬ್ಬದ ಸಂಭ್ರಮದ ವೇಳೆ ಅನಿರೀಕ್ಷಿತ ಘಟನೆಯಿಂದಾಗಿ ಆಟೋ ರಿಕ್ಷಾ ಪಲ್ಟಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ. ವ್ಯಕ್ತಿಯೋರ್ವ ಬಣ್ಣದ ನೀರು ತುಂಬಿದ ಬಲೂನ್ ಅನ್ನು ಚಲಿಸುತ್ತಿದ್ದ ಆಟೋದಲ್ಲಿದ್ದ ಜನರತ್ತ ಎಸೆದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಆಟೋ, ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
Last Updated : Feb 3, 2023, 8:20 PM IST

ABOUT THE AUTHOR

...view details