ಕರ್ನಾಟಕ

karnataka

ETV Bharat / videos

ಹಳ್ಳಿ ಹೈದರ ಹೈವೋಲ್ಟೇಜ್​ ದಂಗಲ್​... ನೋಡುಗರು ಫುಲ್​ ಫಿದಾ- ವಿಡಿಯೋ

By

Published : Mar 2, 2020, 7:56 PM IST

ಶಿವಮೊಗ್ಗದ ನೆಹರೂ ಕ್ರೀಡಾಂಗಣ, ಕುಸ್ತಿಪಟುಗಳ ಸೆಣಸಾಟಕ್ಕೆ ಸಾಕ್ಷಿಯಾಯ್ತು. ಮದಗಜಗಳಂತೆ ಕಾದಾಡಿದ ಕುಸ್ತಿಪಟುಗಳು ಬೆಳ್ಳಿಗದೆ ಗೆಲ್ಲಲು ಕಠಿಣ ಹೋರಾಟ ನಡೆಸಿದ್ರು. ಈ ಹಳ್ಳಿ ಹೈದರ ದಂಗಲ್​ ಅನ್ನು​ ನೀವೂ ನೋಡಿ.

ABOUT THE AUTHOR

...view details