ಕರ್ನಾಟಕ

karnataka

ETV Bharat / videos

ಕಂಕಣ ಸೂರ್ಯ ಗ್ರಹಣ ಕುರಿತು ಬ್ರೇಕ್‌ಥ್ರೂ ವಿಜ್ಞಾನ ಸಂಸ್ಥೆಯ ಸಂಚಾಲಕರಿಂದ ಮಾಹಿತಿ

By

Published : Dec 26, 2019, 11:21 AM IST

ಕಂಕಣ ಸೂರ್ಯ ಗ್ರಹಣ ಗೋಚರವಾಗುತ್ತಿದ್ದಂತೆ ಸಾರ್ವಜನಿಕ‌ ಸ್ಥಳಗಳಲ್ಲಿ ಗ್ರಹಣ ವೀಕ್ಷಣೆಗೆ ನಗರದ ವಿವಿಧ ಭಾಗಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳು, ಅವಕಾಶವನ್ನು ಒದಗಿಸಿವೆ.‌ ಸೂರ್ಯ ಗ್ರಹಣ ಮಹತ್ವದ ಕುರಿತು ಸಾರ್ವಜನಿಕರಿಗೆ ವಿಜಯಪುರ ಬ್ರೇಕ್‌ಥ್ರೂ ವಿಜ್ಞಾನ ಸಂಸ್ಥೆಯಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೂರ್ಯ ಗ್ರಹಣ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.‌ ಬ್ರೇಕ್‌ಥ್ರೂ ವಿಜ್ಞಾನ ಸಂಸ್ಥೆಯ ಸಂಚಾಲಕ ಶರತ್ ಅವರು ಸೂರ್ಯ ಗ್ರಹಣ ಕುರಿತು ಈಟಿವಿ ಭಾರತಕ್ಕೆ ಗ್ರಹಣ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details